Individual Marks registers 2021-22
ಬದಲಾದ ಮೌಲ್ಯಮಾಪನ ಪದ್ಧತಿಯಂತೆ ರಚಿಸಲಾದ ವಯಕ್ತಿಕ ಅಂಕವಹಿಗಳು
ರಾಜ್ಯದ ಪ್ರೌಢಶಾಲಾ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಪ್ರೌಢಶಾಲೆಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಸಂಪನ್ಮೂಲಗಳನ್ನು ಒಂದೇ ಕಡೆ ಒದಗಿಸುವ ನಿಟ್ಟಿನಲ್ಲಿ ಈ ಬ್ಲಾಗನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ರಚಿಸಲಾಗಿದೆ. ಈ ಬ್ಲಾಗಿನಲ್ಲಿರುವ ಸಂಪನ್ಮೂಲಗಳು ರಾಜ್ಯದ ವಿವಿಧ ಕ್ರಿಯಾಶೀಲ ಸಂಪನ್ಮೂಲ ಶಿಕ್ಷಕರು ತಯಾರಿಸಿದ್ದು, ಅವರಿಗೆ ಧನ್ಯವಾದಗಳು ತಿಳಿಸುತ್ತೇನೆ. ಈ ಬ್ಲಾಗಿನಲ್ಲಿ ಸಂಗ್ರಹಿಸಿ ಹಾಕಿರುವ ಸಂಪನ್ಮೂಲಗಳಲ್ಲಿ ಹಕ್ಕುಸ್ವಾಮ್ಯದ ಬಗ್ಗೆ ಹಾಗೂ ತಮ್ಮ ಸಂಪನ್ಮೂಲಗಳ ಬಳಕೆಯ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಅವುಗಳನ್ನು ಬ್ಲಾಗಿನಿಂದ ತೆಗೆದು ಹಾಕಲಾಗುವುದು.