ಬುಧವಾರ, ಆಗಸ್ಟ್ 2, 2017

ಬ್ಲಾಗ್ ಬಗ್ಗೆ

              ರಾಜ್ಯದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಪ್ರೌಢಶಾಲೆಗೆ ಸಂಬಂಧಿಸಿದ ಸಂಪನ್ಮೂಲಗಳನ್ನು ಒಂದೇ ಕಡೆ ಒದಗಿಸುವ ನಿಟ್ಟಿನಲ್ಲಿ ಈ ಬ್ಲಾಗನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ರಚಿಸಲಾಗಿದೆ. ಶಿಕ್ಷಕರಿಗೆ ಸಂಪನ್ಮೂಲಗಳು ಸುಲಭವಾಗಿ ದೊರೆಯುವಂತೆ ಈ ಬ್ಲಾಗನ್ನು ವಿನ್ಯಾಸಗೊಳಿಸಲಾಗಿದೆ.
                 ಈ ಬ್ಲಾಗಿನಲ್ಲಿರುವ ಸಂಪನ್ಮೂಲಗಳು ರಾಜ್ಯದ ವಿವಿಧ ಕ್ರಿಯಾಶೀಲ ಸಂಪನ್ಮೂಲ ಶಿಕ್ಷಕರು ತಯಾರಿಸಿದ್ದು,  ಅವರಿಗೆ ಧನ್ಯವಾದಗಳು ಹಾಗೂ ಅಭಿನಂಧನೆಗಳನ್ನು ತಿಳಿಸುತ್ತೇನೆ.

          ಈ ಬ್ಲಾಗಿನಲ್ಲಿ ಸಂಗ್ರಹಿಸಿ ಹಾಕಿರುವ ಸಂಪನ್ಮೂಲಗಳಲ್ಲಿ ಹಕ್ಕುಸ್ವಾಮ್ಯದ ಬಗ್ಗೆ ಹಾಗೂ ತಮ್ಮ ಸಂಪನ್ಮೂಲಗಳ ಬಳಕೆಯ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ನಮ್ಮ ಗಮನಕ್ಕೆ ತಂದರೆ ಅವುಗಳನ್ನು ಬ್ಲಾಗಿನಿಂದ ತೆಗೆದು ಹಾಕಲಾಗುವುದು.
ತಮ್ಮ ಅಮೂಲ್ಯ ಸಲಹೆಗಳನ್ನು ಕಮೆಂಟ್ ಮೂಲಕ ತಿಳಿಸಿ.